FOOD | ಆರೋಗ್ಯಕ್ಕೆ ಅವಲಕ್ಕಿ ತುಂಬಾನೇ ಒಳ್ಳೆಯದು, ಇಂದೇ ಟ್ರೈ ಮಾಡಿ ಸ್ವೀಟ್‌ ಅವಲಕ್ಕಿ

ಸಾಮಾಗ್ರಿಗಳು
ಅವಲಕ್ಕಿ
ಬೆಲ್ಲ
ಬಾಳೆಹಣ್ಣು
ಕಾಯಿತುರಿ
ಏಲಕ್ಕಿ

ಮಾಡುವ ವಿಧಾನ
ತೆಳು ಅವಲಕ್ಕಿಗೆ ಬೆಲ್ಲ ಹಾಗೂ ಕಾಯಿತುರಿ ಹಾಕಿ ಕೈಯಲ್ಲಿ ಚೆನ್ನಾಗಿ ಕಲಸಿ
ನಂತರ ಅದಕ್ಕೆ ಏಲಕ್ಕಿ ಹಾಗೂ ಬಾಳೆಹಣ್ಣು ಹಾಕಿ ಮಿಕ್ಸ್‌ ಮಾಡಿದ್ರೆ ಅವಲಕ್ಕಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!