ಸಾಮಾಗ್ರಿಗಳು
ಶುಂಠಿ
ಕಾಳುಮೆಣಸು
ಜೀರಿಗೆ
ಬೆಲ್ಲ
ಹಾಲು
ನೀರು
ಮಾಡುವ ವಿಧಾನ
ಮೊದಲು ನೀರಿಗೆ ಶುಂಠಿ, ಕಾಳುಮೆಣಸು, ಜೀರಿಗೆ ಹಾಗೂ ಬೆಲ್ಲ ಹಾಕಿ ಕುದಿಸಿ
ಅದೆಲ್ಲಾ ಕುದ್ದ ನಂತರ ಇನ್ನೇನು ಸ್ಟೊವ್ ಆಫ್ ಮಾಡಬೇಕು ಎನ್ನುವಾಗ ಸ್ವಲ್ಪ ಹಾಲು ಹಾಕಿ ಆಫ್ ಮಾಡಿ
ನಂತರ ಸೋಸಿ ಬಿಸಿ ಬಿಸಿ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ