ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಪಾದಯಾತ್ರೆ ಅಂತ್ಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ.
ಪಾದಯಾತ್ರೆ ಮುಗಿಯುವ ಮುನ್ನವೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ, ಇದು ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸತ್ಯ ಹರಿಶ್ಚಂದ್ರರು,,, ಅಷ್ಟು ನಿಶ್ಚಿತ ಆಗಿ ಹೇಳುತ್ತಾರೆ ಅಂದ್ರೆ ರಾಜ್ಯಪಾಲರ ವ್ಯವಸ್ಥೆ ಮಾಡಲಾಗಿದೆ ಅಂತಲೇ ಇರಬಹುದು,,ಪಾದಯಾತ್ರೆ ಮಾಡುವವರು ನಾನು ಬೃಷ್ಠನಲ್ಲ ಅಂತ ಯಾತ್ರೆಯುದ್ದಕ್ಕೂ ಭಾಷಣದಲ್ಲಿ ಹೇಳುವ ನೈತಿಕತೆ ಇದೆಯಾ,, ಇದ್ದರೆ ಗಟ್ಟಿಯಾಗಿ ಹೇಳಲಿ ರಾಜ್ಯದ ಜನರೂ ಕೇಳುವರು,, ಸಿದ್ದರಾಮಯ್ಯ ರಾಜಿನಾಮೆ ಕೊಡುವುದು ಅವರ ಪಕ್ಷದ ಇನ್ನೊಬ್ಬರು ಮುಖ್ಯ ಮಂತ್ರಿ ಆಗಬಹುದು,, ಇವರೆಲ್ಲರೂ ಮಾತಾಡುವುದು ನೋಡಿದ್ರೆ ತಾವೇ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರಬಹುದು,, ಬಿಜೆಪಿ ಜೆಡಿಎಸ್ ಸೇರಿ ಎಂಬತ್ತು ಜನ ಬಿಜೆಪಿಯಲ್ಲಿ ಇನ್ನೊಂದು ಬಣ ಇವರೊಂದಿಗೆ ಬರಲಿಕ್ಕಿಲ್ಲ,, ಸಮ್ಮಿಶ್ರ ಸರ್ಕಾರ ಮಾಡ್ತಾರಂತೆ ಕುಮಾರಣ್ಣ ಸಹ ಕನಸು ಕಾಣುತ್ತಿದ್ದಾರೆ,, ಯತ್ನಾಳ್ ನಾನೇ ಮುಖ್ಯ ಮಂತ್ರಿ ಅಂತಾರೆ,, ಕೇಂದ್ರ ಮಂತ್ರಿ ಸಹ ನನಗೇನಾದರೂ ಸಿಗಬಹುದಾ ಇನುಕಿ ನೋಡುವರು, ಇವರುಗಳನ್ನು ನೋಡಿದ್ರೆ ಸಿದ್ದರಾಮಯ್ಯ ಸಾವಿರು ಪಾಲು ವಾಸಿ