ಸಾಮಾಗ್ರಿಗಳು
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಮಾಡುವ ವಿಧಾನ
ನಿಮಗೆ ಒಗರಣೆಗೂ ಎಣ್ಣೆ ಹಾಕದೇ ಅಡುಗೆ ಮಾಡಬೇಕು ಅನಿಸಿದರೆ ಈ ಸ್ಟೆಪ್ಸ್ ಫಾಲೋ ಮಾಡಿ
ಮೊದಲು ಸಾಸಿವೆ ಹಾಗೂ ಜೀರಿಗೆ ಪ್ಯಾನ್‌ಗೆ ಹಾಕಿ ಡ್ರೈ ರೋಸ್ಟ್ ಮಾಡಿಕೊಳ್ಳಿ
ನಂತರ ಕಡ್ಲೆಬೇಳೆ ಹಾಗೂ ಉದ್ದಿನಬೇಳೆ ಹಾಕಿಕೊಂಡು ಡ್ರೈ ರೋಸ್ಟ್ ಮಾಡಿ
ಇದನ್ನು ಏರ್‌ಟೈಟ್ ಡಬ್ಬಿಯಲ್ಲಿ ಇಡಿ, ಪಲ್ಯಗಳು ಇನ್ನೇನು ಆಫ್ ಮಾಡಬೇಕು ಎನ್ನುವಾಗ ಮೇಲೆ ಈ ಮಿಶ್ರಣ ಹಾಕಬಹುದು. ಕ್ರಿಸ್ಪಿಯಾಗಿ ಇರುತ್ತದೆ.