ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಟಾಕ್ಸಿಕ್ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲ ದೇಶವೇ ಎದುರು ನೋಡುತ್ತಿದೆ. ಈ ಸಿನಿಮಾದ ಶೂಟಿಂಗ್ ಶುರುವಾಗುವ ಮುನ್ನ ರಾಕಿಂಗ್ ಸ್ಟಾರ್ ನಟ ಯಶ್ ಧರ್ಮಸ್ಥಳಕ್ಕೆ ತೆರಳಿದ್ದು, ಮಂಜುನಾಥನ ದರುಶನ ಪಡೆದಿದ್ದಾರೆ.
ಟಾಕ್ಸಿಕ್ ಶೂಟಿಂಗ್ ಗೂ ಮುನ್ನ ಯಶ್ ಟೆಂಪಲ್ ರನ್ ಮಾಡುತ್ತಿದ್ದಾರೆ. ವಿಶೇಷ ವಿಮಾನದ ಮೂಲಕ ಮಂಗಳೂರು ಏರ್ ಪೋರ್ಟ್ ಗೆ ಬಂದಿದ್ದು, ಪೂಜೆ ಸಲ್ಲಿಸಿದ್ದಾರೆ. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
Yash Boss in Mangalore Airport🔥
On the way to Dharmasthala🙏🏻#YashBoss #TOXIC #TOXICTheMovie @TheNameIsYash #Yash #DavangereYashFC pic.twitter.com/G2lcDxyXht— Davangere Yash FC (@DavangereYashFC) August 6, 2024