ಮಳೆಗಾಲ ಹಾಗೂ ತಣ್ಣಗಿರುವ ವೆದರ್‌ಗೆ ಸ್ಕಿನ್ ಹಾಳಾಗುತ್ತದೆ ಜೊತೆಗೆ ಡಲ್ ಕೂಡ ಆಗುತ್ತದೆ. ಈ ವೆದರ್‌ನಲ್ಲೂ ನಿಮ್ಮ ಸ್ಕಿನ್‌ನ್ನು ಹೇಗೆ ಮೇಂಟೇನ್ ಮಾಡ್ಬೇಕು ನೋಡಿ..
ಸೋಪ್ ಬೇಡ, ನೊರೆ ಬಾರದ ಕ್ಲೆನ್ಸರ್ ಬಳಕೆ ಮಾಡಿ.
ವಾರಕ್ಕೊಮ್ಮೆ ಸ್ಕ್ರಬ್ ಮಾಡೋದನ್ನು ಮಿಸ್ ಮಾಡಬೇಡಿ.
ಅತಿಯಾದ ಮೇಕಪ್‌ಗೆ ಗುಡ್‌ಬೈ ಹೇಳಿ.
ಟೋನರ್ ಮಿಸ್ ಮಾಡದೆ ಅಪ್ಲೇ ಮಾಡಿ
ಮುಲ್ತಾನಿ ಮಿಟ್ಟಿ ಕೂಡ ಬಳಸಬಹುದು.
ಬಿಸಿಲಿಲ್ಲ ಎಂದು ಸನ್‌ಸ್ಕ್ರೀನ್ ಮಿಸ್ ಮಾಡ್ಬೇಡಿ.
ಮನೆಯಲ್ಲಿದ್ದರು ಎಲ್ಲೇ ಇದ್ದರು ಮುಖ ತೊಳೆದ ನಂತರ ಮಾಯಿಶ್ಚರೈಸ್ ಮಾಡಿ.
ವಿಟಮಿನ್ ಸಿ ಸೆರಮ್ ಬಳಕೆ ಮಾಡಿ