ಹೇಗೆ ಮಾಡೋದು?
ಮೊದಲು ಕುಕ್ಕರ್‌ಗೆ ತುಪ್ಪ, ಸಾಸಿವೆ, ಜೀರಿಗೆ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಮೆಂತ್ಯೆ ಸೊಪ್ಪು ಹಾಗೂ ಬೇಳೆ ಹಾಕಿ
ನಂತರ ಅಕ್ಕಿ ಹಾಗೂ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ