ಸಾಮಾಗ್ರಿಗಳು
ಗಾರ್ಲಿಕ್
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಬೆಳ್ಳುಳ್ಳಿ ಕತ್ತರಿಸಿ ಹಾಕಿ ಬಾಡಿಸಿ
ಬ್ರೌನ್ ಆದ ನಂತರ ಹಸಿಮೆಣಸು ಹಾಕಿ
ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ರೈಸ್ ಹಾಕಿ ಉಪ್ಪು ಹಾಕಿ ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿದ್ರೆ ರೈಸ್ ರೆಡಿ