ಯಾವಾಗ್ಲೂ ಎಲ್ಲ ಸೆಲೆಬ್ರಿಟಿಗಳು ಫೇಸ್ ನೀಟ್ ಆದ ಶೇಪ್ ಅಲ್ಲಿಯೇ ಇರುತ್ತದೆ. ಆದರೆ ಅದು ಹೇಗೆ? ಕಾಸ್ಟ್ಲಿ ಟ್ರೀಟ್‌ಮೆಂಟ್ ಇರಬಹುದು, ಜೊತೆಗೆ ಫೇಸ್ ಯೋಗ ಕೂಡ ರೂಢಿ ಮಾಡಿಕೊಳ್ಳುತ್ತಾರೆ. ಫೇಸ್ ಯೋಗ ಕುಳಿತಲ್ಲೇ ಫ್ರೀ ಟೈಮ್‌ನಲ್ಲಿ ಮಾಡಬಹುದು. ಹೇಗೆ ನೋಡಿ..
ಏಜ್ ಆದವರಂತೆ ಕಾಣಬಾರದು ಎಂದರೆ ಫೋರ್‌ಹೆಡ್ ರಬ್ ಮಾಡಿ
ಸ್ಟ್ರೆಸ್‌ಗೆ ಹಣೆಯ ಮಧ್ಯೆ ಮೂಗಿನ ಮಧ್ಯೆ ಬರುವ ಲೈನ್ಸ್ ಹೋಗಲಾಡಿಸಲು ಈ ಯೋಗ ಮಾಡಿ..
ಕಣ್ಣುಗಳು ಹಾಗೂ ಹುಬ್ಬುಗಳಲ್ಲಿ ಪಫ್ಫಿನೆಸ್ ಹೋಗಿಸಲು ಈ ರೀತಿ ಮಾಡಿ..
ಕೆನ್ನೆಗಳು ಇಳಿಬೀಳಬಾರದು ಎಂದರೆ ಈ ರೀತಿ ಚೀಕ್ ಲಿಫ್ಟ್ ಮಾಡಿ..
ಡಬಲ್ ಚಿನ್ ಬಾರದೇ ಇರಲು ಹೀಗೆ ಮಾಡಿ..