ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆಯವರೆಗೆ ಶೇ.22.70ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಇಸಿಐ ಹಂಚಿಕೊಂಡ ಮಾಹಿತಿಯ ಪ್ರಕಾರ, ಪಾಲ್ವಾಲ್ ಶೇಕಡ 27.94 ರ ಅತ್ಯಧಿಕ ಮತದಾನವನ್ನು ದಾಖಲಿಸಿದ್ದಾರೆ, ನಂತರ ಜಿಂದ್ ಶೇಕಡಾ 27.20, ಮೇವಾಟ್ ಶೇಕಡಾ 25. 65, ಯಮುನಾನಗರ ಶೇಕಡಾ 25.56, ಮತ್ತು ಅಂಬಾಲಾ ಶೇಕಡಾ 25.50, ರೋಹಟಕ್ನಲ್ಲಿ ಶೇ.12.71, ಭಿವಾನಿಯಲ್ಲಿ ಶೇ.23.45, ಚಾರ್ಖಿ ದಾದ್ರಿಯಲ್ಲಿ ಶೇ.20.10, ಫರಿದಾಬಾದ್ನಲ್ಲಿ 20.39, ಹಿಸಾರ್ನಲ್ಲಿ 24.69 ಬೆಳಗ್ಗೆ 11 ಗಂಟೆಯವರೆಗೆ ಮತದಾನವಾಗಿದೆ.