ಮೈಸೂರಿನಲ್ಲಿ ‘ಬಾದ್‌ಶಾ’ ದರ್ಬಾರ್: ಮ್ಯೂಸಿಕಲ್‌ ನೈಟ್‌ ನಲ್ಲಿ ಕನ್ನಡ ಮಾತನಾಡಿ ಮನಗೆದ್ದ ಸಿಂಗರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರಿನಲ್ಲಿ ‘ಯುವ ದಸರಾ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಬಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಸೆಪ್ಟೆಂಬರ್ 8ರಂದು ಬಾಲಿವುಡ್ ಗಾಯಕ ಬಾದ್​ಶಾ ಆಗಮಿಸಿದ್ದರು. ಕನ್ನಡದಲ್ಲಿ ಮಾತನಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡ ಆಡಿಯನ್ಸ್‌ಗಾಗಿ ಬಾದ್‌ಶಾ ಸುಮಾರು ಕನ್ನಡ ಪದಗಳನ್ನು ಕಲಿತುಕೊಂಡು ಬಂದು ಮಾತನಾಡಿದ್ದು, ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!