ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಚಕ್ಕೆ, ಲವಂಗ,ಏಲಕ್ಕಿ ಹಾಕಿ
ನಂತರ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಉಪ್ಪು ಹಾಕಿ
ನಂತರ ಟೊಮ್ಯಾಟೊ ಹಾಕಿ, ನಂತರ ಕೊತ್ತಂಬರಿ ಸೊಪ್ಪು ಪುದೀನ ಹಾಕಿ
ನಂತರ ಅದಕ್ಕೆ ಗೋಡಂಬಿ ಹಾಗೂ ಕಾಯಿ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ಆಫ್ ಆದ ನಂತರ ಸಾಂಬಾರ್ ಪುಡಿ ಅಂದರೆ ಧನಿಯಾ ಪುಡಿ ಹಾಕಿ ಮಿಕ್ಸಿ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಚಿಕನ್ ಬಾಡಿಸಿಕೊಳ್ಳಿ, ಇದಕ್ಕೆ ರುಬ್ಬಿದ ಮಸಾಲಾ ಹಾಕಿ
ನಂತರ ಅದಕ್ಕೆ ಉಪ್ಪು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಗ್ರೇವಿ ರೆಡಿ
ಇದನ್ನು ಬಿಸಿ ಬಿಸಿ ಪೂರಿ ಜೊತೆ ಸವಿಯಿರಿ