ಸಾಮಾಗ್ರಿಗಳು
ಕೊಬ್ಬರಿ ಪುಡಿ
ಬೆಲ್ಲ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಕೊಬ್ಬರಿ ಪುಡಿಗೆ ಏಲಕ್ಕಿ ಪುಡಿ ಹಾಕಿ
ನಂತರ ಇದಕ್ಕೆ ಜೋನಿ ಬೆಲ್ಲ ಹಾಕಿ ಮಿಕ್ಸ್ ಮಾಡಿ
ಉಂಡೆ ತಯಾರಿಸಿ
ನಂತರ ಇದನ್ನು ಬೇಕಾದ ಶೇಪ್ಗೆ ತಂದು ಅವನ್ನಲ್ಲಿ ಅಥವಾ ಏರ್ ಫ್ರೈಯರ್ನಲ್ಲಿ ಬೇಕ್ ಮಾಡಿದ್ರೆ ಬಿಸ್ಕೆಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ