FOOD | ಪ್ರೋಟೀನ್‌ ಸಿಗೋ ಹೆಸರುಬೇಳೆಯ ಕಟ್ಲೆಟ್‌ ರೆಸಿಪಿ ಇಲ್ಲಿದೆ

ಮಾಡುವ ವಿಧಾನ

High protein moong daal paneer cutlet Recipe by Alka Bhandari - Cookpadಹೆಸರುಬೇಳೆ ಹಸಿಮೆಣಸು ಶುಂಠಿ ಹಾಗೂ ಉಪ್ಪು ಹಾಕಿ ರುಬ್ಬಿ
ನಂತರ ಇದಕ್ಕೆ ಕ್ಯಾರೆಟ್‌, ಬೀನ್ಸ್‌, ಕ್ಯಾಪ್ಸಿಕಂ, ಪನೀರ್‌, ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ನಂತರ ಕೊತ್ತಂಬರಿ ಹಾಕಿ ಉಂಡೆ ರೀತಿ ಮಾಡಿಕೊಳ್ಳಿ
ನಂತರ ಅದನ್ನು ಕಟ್ಲೆಟ್‌ ಶೇಪ್‌ಗೆ ತನ್ನಿ
ನಂತರ ಪ್ಯಾನ್‌ಗೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ಕಟ್ಲೆಟ್‌ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!