ಹೇಗೆ ಮಾಡೋದು?
ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಕರಿಬೇವು ಸಿಡಿಸಿ
ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಉಪ್ಪು ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಗೂ ಅರಿಶಿಣ ಪುಡಿ ಹಾಕಿ
ಜೊತೆಗೆ ತರಕಾರಿ ಬೇಕಿದ್ದರೆ ಹಾಕಿ, ಬೀನ್ಸ್, ಕ್ಯಾರೆಟ್, ಆಲೂ, ಕ್ಯಾಪ್ಸಿಕಂ ಏನಾದ್ರೂ ಹಾಕಬಹುದು
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ, ಸ್ಪ್ರೌಟ್ಸ್ ಹಾಕಿ
ನಂತರ ಮಿಕ್ಸ್ ಮಾಡಿ, ಗೋಡಂಬಿ ಹಾಗೂ ನೀರನ್ನು ಮಿಕ್ಸಿ ಮಾಡಿ ಆ ಹಾಲು ಹಾಕಿ
ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕಿ, ಮೂರು ವಿಶಲ್ ಹೊಡೆಸಿದ್ರೆ ಪಲ್ಯ ರೆಡಿ