ಹೊಸದಿಗಂತ ಡಿಜಿಟಲ್ ಡೆಸ್ಕ್:
2024 ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಹೊಸ ವರ್ಷದ ಆಗಮನಕ್ಕೂ ಮುನ್ನ ಸಿನಿಪ್ರಿಯರು ಈ ವರ್ಷ ಯಾವೆಲ್ಲಾ ಸಿನಿಮಾಗಳಿಗೆ ಮಣೆ ಹಾಕಿದ್ರು? ಯಾವೆಲ್ಲಾ ಸಿನಿಮಾಗಳು ಹಿಟ್ ಆದವು. ಇಲ್ಲಿದೆ ಮಾಹಿತಿ..
ಭಗೀರ
ಮಾರ್ಟಿನ್
ಕೃಷ್ಣಂ ಪ್ರಣಯ ಸಖಿ
ಇಬ್ಬನಿ ತಬ್ಬಿದ ಇಳೆಯಲಿ
ಭೀಮ
ಭೈರತಿ ರಣಗಲ್
ಯುವ
ಭೂಲ್ ಬುಲಯ್ಯ 3
ಬ್ಯಾಡ್ ನ್ಯೂಸ್
ಕಲ್ಕಿ 2898 AD
ಸ್ತ್ರೀ 2
ಹನುಮಾನ್
ಗುಂಟೂರು ಖಾರಂ
ಲಕ್ಕಿ ಭಾಸ್ಕರ್
ಪುಷ್ಪಾ-2