ಸಾಮಾಗ್ರಿಗಳು
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಬ್ರೆಡ್ ಕ್ರಮ್ಸ್
ಈರುಳ್ಳಿ
ಉಪ್ಪು
ಖಾರದಪುಡಿ
ಮಾಡುವ ವಿಧಾನ
ಮೊದಲು ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು ಖಾರದಪುಡಿ, ಸೋಡಾಪುಡಿ ಹಾಕಿ ಇದಕ್ಕೆ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ
ನಂತರ ಇದಕ್ಕೆ ಇರುಳ್ಳಿ ರಿಂಗ್ಸ್ ಅದ್ದಿ
ನಂತರ ಬ್ರೆಡ್ ಕ್ರಮ್ಸ್ ಮೇಲೆ ಅದ್ದಿ ತೆಗೆದು ಸೀದ ಕಾದ ಎಣ್ಣೆಗೆ ಹಾಕಿ
ಕ್ರಿಸ್ಪಿಯಾಗುವವರೆಗೂ ಕರೆದು ಕೆಚಪ್ ಜೊತೆ ಆನಿಯನ್ ರಿಂಗ್ಸ್ ತಿನ್ನಿ