ಸಾಮಾಗ್ರಿಗಳು
ಉಳಿದ ದೋಸೆ ಅಥವಾ ಇಡ್ಲಿ ಹಿಟ್ಟು
ಅಕ್ಕಿ ಹಿಟ್ಟು
ಸಣ್ಣ ರವೆ
ಉಪ್ಪು
ಓಂ ಕಾಳು
ಈರುಳ್ಳಿ
ಕೊತ್ತಂಬರಿ
ಸಬಸಿಗೆ
ಕ್ಯಾರೆಟ್ ತುರಿ
ಕರಿಬೇವು,ಸಾಸಿವೆ, ಜೀರಿಗೆ, ಉದ್ದಿನಬೇಳೆ
ಮಾಡುವ ವಿಧಾನ
ಉಳಿದ ಹಿಟ್ಟಿಗೆ ಉಪ್ಪು, ಅಕ್ಕಿಹಿಟ್ಟು ಹಾಗೂ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಈರುಳ್ಳಿ,ಕ್ಯಾರೆಟ್ ಹಾಗೂ ಸೊಪ್ಪುಗಳನ್ನು ಹಾಕಿ
ಓಂ ಕಾಳು ಹಾಗೂ ಕರಿಬೇವಿನ ಒಗರಣೆ ಹಾಕಿ ಮಿಕ್ಸ್ ಮಾಡಿ ಪಡ್ಡಿನ ಹೆಂಚಿನ ಮೇಲೆ ಹಾಕಿದ್ರೆಕ್ರಿಸ್ಪಿ ಪಡ್ಡು ರೆಡಿ