ಮೇಷ
ಕೌಟುಂಬಿಕ ಅಥವಾ ಹಣಕಾಸು ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಿ. ಪರಿಹಾರ ದೊರಕೀತು.ಆರೋಗ್ಯ ಸಮಸ್ಯೆ ನಿವಾರಣೆ.

ವೃಷಭ
ವೃತ್ತಿಯಲ್ಲಿ ಉತ್ತಮ ದಿನವಲ್ಲ. ಅಸಹನೀಯ ಬೆಳವಣಿಗೆ. ವ್ಯವಹಾರದಲ್ಲಿ ಹಣದ ಕೊರತೆ. ಕೆಟ್ಟ ಆಹಾರದಿಂದ ಹೊಟ್ಟೆ ಕೆಡುವ ಸಂಭವ.

ಮಿಥುನ
ಆರ್ಥಿಕ ಉನ್ನತಿ. ಪಡೆದ ಸಾಲ ತೀರಿಸಲು ಶಕ್ತರಾಗುವಿರಿ. ಪ್ರವಾಸದ ಅವಕಾಶ. ಕಠೋರ ಮಾತು ಕೌಟುಂಬಿಕ ನೆಮ್ಮದಿ ಕೆಡಿಸೀತು.

ಕಟಕ
ಕುಟುಂಬ ಸದಸ್ಯರ ಜತೆ ಇಂದು ಆತ್ಮೀಯ ಕಾಲಕ್ಷೇಪ. ಯಾವುದೇ ವಾದವಿವಾದಕ್ಕೆ ಆಸ್ಪದ ಕೊಡಬೇಡಿ. ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಿ.

ಸಿಂಹ
ವೃತ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರದಿಂದ ವ್ಯವಹರಿಸಿ. ಇತರರ ತಪ್ಪಿಗೆ ನೀವು ಹೊಣೆಗಾರರಾಗದಿರಿ. ವ್ಯವಹಾರದಲ್ಲಿ ಸಂಘರ್ಷ.

ಕನ್ಯಾ
ಅನಿರೀಕ್ಷಿತ ಧನಲಾಭ. ಆತ್ಮೀಯರ ಜತೆಗೆ ಉಂಟಾಗಿದ್ದ ವೈಮನಸ್ಸು ಪರಿಹಾರ. ಸೌಹಾರ್ದ ನೆಲೆಸುವುದು. ಗಂಟುನೋವು ಸಂಭವ.

ತುಲಾ
ಉದ್ಯೋಗದಲ್ಲಿ ಉನ್ನತಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಅತಿಯಾದ ಸುತ್ತಾಟ ಆರೋಗ್ಯದ ಮೇಲೆ ಪರಿಣಾಮ ಬೀರೀತು. ಕಾಳಜಿ ಇರಲಿ.

ವೃಶ್ಚಿಕ
ಆಪ್ತರಲ್ಲಿ ಮನಸಿನ ಭಾವನೆ ವ್ಯಕ್ತಪಡಿಸಬೇಕೆಂಬ ತುಡಿತ. ಆದರೆ ಹಿಂಜರಿಕೆ. ಹಣದ ವ್ಯವಹಾರದಲ್ಲಿ ಇಂದು ಎಚ್ಚರ ಅವಶ್ಯ.

ಧನು
ನೀವಿಂದು ದೃಢ ಮನಸ್ಸು ತೋರುವಿರಿ. ಅದರಿಂದಾಗಿ ನಿಮ್ಮ ಸಮಸ್ಯೆ ಪರಿಹರಿಸಲು ಶಕ್ತರಾಗುವಿರಿ. ಹಣದ ಪೂರೈಕೆ ಅಭಾದಿತ.

ಮಕರ
ಸಂಗಾತಿ ಜತೆಗೆ, ಸ್ನೇಹಿತರ ಜತೆಗೆ ಇಂದು ಉತ್ತಮ ಹೊಂದಾಣಿಕೆ. ಅಪಪ್ರಚಾರದ ಕುರಿತು ಎಚ್ಚರವಿರಲಿ. ಆರ್ಥಿಕವಾಗಿ ಉನ್ನತಿ.

ಕುಂಭ
ಯಾವುದೇ ವಿಚಾರದಲ್ಲಿ ಹಿರಿಯರ ಜತೆ ವಾಗ್ವಾದಕ್ಕೆ ಇಳಿಯದಿರಿ. ಪರಿಸ್ಥಿತಿ ನಿಮಗೆ ಪ್ರತಿಕೂಲ ಆದೀತು. ಖರ್ಚು ಹೆಚ್ಚಳ.

ಮೀನ
ಹೆಚ್ಚು ಹೊಣೆಗಾರಿಕೆ, ಅಧಿಕ ಒತ್ತಡ. ಸಹನೆ ಯಿಂದ ವರ್ತಿಸುವುದು ಅವಶ್ಯ. ಕೌಟುಂಬಿಕ ಸಹಕಾರ. ಕಾಲು ನೋವು ಉಂಟಾದೀತು.