ಸಾಮಾಗ್ರಿಗಳು
ಜೀರಿಗೆ
ಕಾಳುಮೆಣಸು
ಕೊಬ್ಬರಿ
ಹುಣಸೆಹುಳಿ
ಎಣ್ಣೆ
ಹಸಿಮೆಣಸು
ಕೊತ್ತಂಬರಿ
ಶೇಂಗಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಶೇಂಗಾ ಹಾಕಿ ಮಿಕ್ಸ್ ಮಾಡಿ ಅದು ಕ್ರಿಸ್ಪಿ ಆದ ನಂತರ ಹೊರತೆಗೆಯಿರಿ
ನಂತರ ಅದೇ ಎಣ್ಣೆಗೆ ಹಸಿಮೆಣಸು ಹಾಕಿ, ನಂತರ ಪೆಪ್ಪರ್ ಹಾಗೂ ಜೀರಿಗೆ ಪುಡಿ ಹಾಕಿ
ನಂತರ ಕೊಬ್ಬರಿ ಹಾಕಿ ಮಿಕ್ಸ್ ಮಾಡಿ
ಸೆಟ್ ಆದ ನಂತರ ಅದಕ್ಕೆ ಹುಣಸೆಹುಳಿಯ ರಸ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ರೈಸ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ, ಮೇಲೆ ಶೇಂಗಾ ಹಾಕಿದ್ರೆ ರೈಸ್ ರೆಡಿ