ಸಾಮಾಗ್ರಿಗಳು
ಹಸಿಮೆಣಸು
ಈರುಳ್ಳಿ
ಎಳ್ಳು
ಸ್ಪ್ರಿಂಗ್ ಆನಿಯನ್ಸ್
ಗೋಚುಜಂಗ್ ಪೇಸ್ಟ್( ಆನ್‌ಲೈನ್‌ನಲ್ಲಿ ಲಭ್ಯವಿರೋ ಮೆಣಸಿನಕಾಯಿ ಪೇಸ್ಟ್)
ಮ್ಯಾಗಿ
ಸೋಯಾ ಸಾಸ್
ಸಕ್ಕರೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಎಳ್ಳು ಹಾಗೂ ಸ್ಪ್ರಿಂಗ್ ಆನಿಯನ್ಸ್ ಹಾಕಿ
ನಂತರ ಗೋಚುಜಂಗ್ ಪೇಸ್ಟ್, ಸೋಯಾ ಸಾಸ್ ಹಾಗೂ ಸಕ್ಕರೆ ಹಾಕಿ
ನಂತರ ನೀರು ಹಾಕಿ ಮ್ಯಾಗಿ ಹಾಕಿ ಬೇಯಿಸಿದ್ರೆ ಸೂಪಿ ಮ್ಯಾಗಿ ರೆಡಿ