ಮೇಷ
ಕೆಲ ವಿಚಾರಗಳಲ್ಲಿ ನಿಮ್ಮ ನಿಲುವಿಗೆ ಬೆಂಬಲ ಸಿಗಲಾರದು. ಆದರೂ ನಿಮ್ಮ ಪ್ರಗತಿಗೆ ಅಡ್ಡಿಯಿಲ್ಲ. ಇತರರ ಜತೆ ಸಂಘರ್ಷಕ್ಕೆ ಇಳಿಯದಿರಿ. ಹಠ ಬಿಡಿ.

ವೃಷಭ
ಮನೆ, ಕುಟುಂಬಕ್ಕೆ ಸಂಬಂಽಸಿ ಶುಭ ಸುದ್ದಿ. ಉದ್ಯೋಗದಲ್ಲಿ ಹೊಸ ಅವಕಾಶ. ವಿರೋಽಗಳ ಪ್ರಯತ್ನ ಫಲಿಸದು. ನಿಮ್ಮ ನಿಲುವಿಗೆ ಮನ್ನಣೆ.

ಮಿಥುನ
ಸಣ್ಣ ಆರೋಗ್ಯ ಸಮಸ್ಯೆ ಉಂಟಾದರೆ ನಿರ್ಲಕ್ಷಿಸದಿರಿ. ಕೌಟುಂಬಿಕ ಉದ್ವಿಗ್ನತೆ ಶಮನಗೊಳಿಸಲು ಹೆಚ್ಚು ಗಮನ ಕೊಡಿ. ಹೊಂದಾಣಿಕೆ ಮುಖ್ಯ.

ಕಟಕ
ನಿಮ್ಮ ಸಮಸ್ಯೆ ಎಲ್ಲರೊಂದಿಗೆ ಹೇಳುತ್ತಾ ತಿರುಗಾಡದಿರಿ. ಪರಿಹಾರ ನೀಡುವವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.

ಸಿಂಹ
ಇಂದು ಉತ್ಸಾಹ ಕಡಿಮೆ. ಬೆಳಗಿನಿಂದಲೇ ಉದಾಸೀನತೆ. ವೃತ್ತಿಯಲ್ಲಿ ಕರ್ತವ್ಯಕ್ಕೆ ಆದ್ಯತೆ ಕೊಡಿ. ಯಾರೊಂದಿಗೂ ವಾಗ್ವಾದಕ್ಕೆ ಇಳಿಯದಿರಿ.

ಕನ್ಯಾ
ನಿಮ್ಮ ಪ್ರಗತಿಗೆ ಯಾವುದೇ ಅಡ್ಡಿ ಬರದು. ಈ ದಿನ ಸದುಪಯೋಗ ಮಾಡಿಕೊಳ್ಳಿ. ಸಾಲ ಕೊಟ್ಟ ಹಣ ಮರಳಿ ಸಿಗಲಿದೆ. ಆರ್ಥಿಕ ಉನ್ನತಿ.

ತುಲಾ
ಶುಭದಿನ. ಬಹಳ ಕಾಲದ ಪರಿಶ್ರಮವು ಫಲ ನೀಡಲಿದೆ. ಹಣಕ್ಕೆ ಸಂಬಂಽಸಿದ ಹಳೆಯ ನಿರ್ಧಾರವು ಸರಿ ಎಂಬುದು ಕಂಡುಬರಲಿದೆ.

ವೃಶ್ಚಿಕ
ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಅದನ್ನು ಸಮರ್ಥವಾಗಿ ನಿಭಾಯಿಸಿ. ಟೀಕೆಗಳಿಗೆ ಕಿವಿಗೊಡಬೇಡಿ. ಸಾಂಸಾರಿಕ ಸಹಕಾರ.

ಧನು
ವೃತ್ತಿಯಲ್ಲಿ ಹೆಚ್ಚು ಹೊಣೆ. ಹಣಕಾಸಿನ ವಿಷಯದಲ್ಲಿ ಅದೃಷ್ಟ ನಿಮ್ಮೊಂದಿಗಿದೆ. ದೇಹಾರೋಗ್ಯ ಕಾಯ್ದು ಕೊಳ್ಳಲು ಆದ್ಯತೆ ಕೊಡಿ.

ಮಕರ
ನಿಮಗೆ ಒದಗುವ ಅಡ್ಡಿಗಳನ್ನು ಸಮರ್ಥವಾಗಿ ನಿವಾರಿಸಿಕೊಳ್ಳುವಿರಿ. ಕೌಟುಂಬಿಕ ಕಾರ್ಯಕ್ರಮ ಹಾಕಿಕೊಳ್ಳಲು ಸಕಾಲ. ಎಲ್ಲರ ಸಹಕಾರ.

ಕುಂಭ
ಯಾವುದೇ ಸಮಸ್ಯೆ ಇಂದು ಸುಲಭವಾಗಿ ಪರಿಹರಿಸುವಿರಿ. ನಿಮ್ಮ ದಿಟ್ಟತನ ಎಲ್ಲರಿಗೂ ಅಚ್ಚರಿ ತರಲಿದೆ. ಅವಶ್ಯ ಕಾರ್ಯ ಬೇಗ ಮುಗಿಸಿರಿ.

ಮೀನ
ಆಹಾರ ಸೇವನೆ ಹಿತಮಿತವಾಗಿರಲಿ. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಾಣಿಸೀತು. ಹಳೆಯ ಸ್ನೇಹಿತರು ಭೇಟಿಯಾಗುವರು.