EYE CARE | ನೀವು ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಒಮ್ಮೆ ಓದಿ

ನೀವು ದೀರ್ಘಸಮಯದವರೆಗೆ ಕಾಂಟ್ಯಾಕ್ಟ್ ಲೆನ್ಸ್‌ ಗಳನ್ನು ಧರಿಸಿದರೆ ಕಣ್ಣುಗಳಲ್ಲಿ ಕಿರಿಕಿರಿಯನ್ನು ಉಂಟು ಮಾಡಬಹುದು. ಕಣ್ಣಿನ ಸೋಂಕುಗಳಿಗೆ ಕಾರಣವಾಗಬಹುದು.

ನಿಮ್ಮ ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕುವುದರಿಂದ ಕಣ್ಣುಗಳು ಕೆಂಪಗಾಗುವ ಸಾಧ್ಯತೆ ಇರುತ್ತದೆ. ಕಣ್ಣು ಕೆಂಪಾದರೆ ನಿಮ್ಮ ದೃಷ್ಟಿಗೆ ಹಾನಿಯಾಗುತ್ತಿದೆ ಎಂದರ್ಥ.

ನೀವು ಕಾಂಟ್ಯಾಕ್ಟ್ ಲೆನ್ಸ್‌ ಗಳನ್ನು ದೀರ್ಘಕಾಲದವರೆಗೆ ಇರಿಸಿಕೊಂಡರೆ ಅದರಿಂದ ಕಣ್ಣುಗಳಲ್ಲಿ ಹುಣ್ಣುಗಳಿಗೆ ಕಾರಣವಾಗಬಹುದು. ಗುಳ್ಳೆಗಳು ನಿಮ್ಮ ಕಾರ್ನಿಯಾದ ಮೇಲೆ ಬಿಳಿ ಅಥವಾ ಕಂದು ಬಣ್ಣದಲ್ಲಿ ತೆರೆದ ಗಾಯದಂತೆ ಕಾಣುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!