ಸಾಮಾಗ್ರಿಗಳು
ಮೆಂತ್ಯೆ ಸೊಪ್ಪು
ಈರುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಅರಿಶಿಣ
ಉಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಕರಿಬೇವು ಹಾಕಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಅದು ಬೆಂದ ನಂತರ ಟೊಮ್ಯಾಟೊ ಹಾಕಿ
ನಂತರ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ
ನಂತರ ಮೆಂತ್ಯೆ ಸೊಪ್ಪು ಹಾಕಿ, ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ರೈಸ್ ಹಾಕಿ, ಉಪ್ಪು ಅಡ್ಜಸ್ಟ್ ಮಾಡಿದ್ರೆ ರೈಸ್ ರೆಡಿ