ದೋಸೆ ತಿಂದಿದಿವಲಾ ಬಾಯಾರಿಕೆ, ಜಾಸ್ತಿ ನೀರು ಬೇಕು ಅನಿಸತ್ತೆ ಅನ್ನೋ ಮಾತನ್ನು ಕೇಳಿಯೇ ಇರ್ತೀರಿ. ಇದಕ್ಕೆ ಕಾರಣ ಇದೆ.. ಏನದು?
ದೋಸೆ ಸಾಂಬಾರ್, ಚಟ್ನಿ ಅಥವಾ ಪಲ್ಯದಲ್ಲಿ ಸೋಡಿಯಂ ಇರುತ್ತದೆ. ದೋಸೆಯಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೋಟೀನ್ ಇರುತ್ತದೆ. ಇದು ಡ್ರೈ ಆಗಿರುತ್ತದೆ. ಈ ಎರಡರ ಕಾಂಬಿನೇಷನ್ ಜೀರ್ಣವಾಗೋಕೆ ಸಮಯ ಬೇಕು.
ಫರ್ಮೆಂಟ್ ಆಗಿರುವ ಕ್ರಿಸ್ಪಿ ಆಹಾರ ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ.



