October 10, 2026
Saturday, October 10, 2026
spot_img

KNOW WHY | ದೋಸೆ ತಿಂದಮೇಲೆ ಹೆಚ್ಚು ಬಾಯಾರಿಕೆ ಆಗೋದ್ಯಾಕೆ?

ದೋಸೆ ತಿಂದಿದಿವಲಾ ಬಾಯಾರಿಕೆ, ಜಾಸ್ತಿ ನೀರು ಬೇಕು ಅನಿಸತ್ತೆ ಅನ್ನೋ ಮಾತನ್ನು ಕೇಳಿಯೇ ಇರ್ತೀರಿ. ಇದಕ್ಕೆ ಕಾರಣ ಇದೆ.. ಏನದು?

ದೋಸೆ ಸಾಂಬಾರ್‌, ಚಟ್ನಿ ಅಥವಾ ಪಲ್ಯದಲ್ಲಿ ಸೋಡಿಯಂ ಇರುತ್ತದೆ. ದೋಸೆಯಲ್ಲಿ ಕಾರ್ಬೋಹೈಡ್ರೇಟ್ಸ್‌ ಹಾಗೂ ಪ್ರೋಟೀನ್‌ ಇರುತ್ತದೆ. ಇದು ಡ್ರೈ ಆಗಿರುತ್ತದೆ. ಈ ಎರಡರ ಕಾಂಬಿನೇಷನ್‌ ಜೀರ್ಣವಾಗೋಕೆ ಸಮಯ ಬೇಕು.

ಫರ್ಮೆಂಟ್‌ ಆಗಿರುವ ಕ್ರಿಸ್ಪಿ ಆಹಾರ ದೇಹದಲ್ಲಿ ನಿರ್ಜಲೀಕರಣವನ್ನು ಉಂಟು ಮಾಡುತ್ತದೆ.

Must Read