Thursday, January 29, 2026
Thursday, January 29, 2026
spot_img

ಕರ್ನಾಟಕ ರಾಜ್ಯ ಖೋ-ಖೋ ತಂಡಕ್ಕೆ ಆಯ್ಕೆಯಾದ ಬೀಳಗಿ ಬಾಲಕ

ಹೊಸದಿಗಂತ ವರದಿ ಬೀಳಗಿ:

ತಾಲೂಕಿನ ಕುಂದರಗಿ ಗ್ರಾಮದ ಮಾರುತೇಶ್ವರ ಖೋ-ಖೋ ಕ್ಲಬ್‌ನ ಆಟಗಾರ ಪ್ರಜ್ವಲ್ ಪಾತ್ರೋಟ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದೇ ತಿಂಗಳು ೩೧ ರಿಂದ ಫೆಬ್ರವರಿ ೪ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ೧೪ ವರ್ಷದ ವಯೋಮಿತಿ ಒಳಗಿನ ಬಾಲಕ-ಬಾಲಕಿಯರ ೩೫ ನೇ ರಾಷ್ಟ್ರ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಸುವ ಸುವರ್ಣ ಅವಕಾಶವನ್ನು ಪಡೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !