ಇತ್ತೀಚೆಗೆ ಜನರಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಹೀಗಾಗಿ ಯಾವ ಆಹಾರ ತಿನ್ನಬೇಕು, ಯಾವ ಆಹಾರ ತಿನ್ನಬಾರದು ಎನ್ನುವ ಬಗ್ಗೆ ಆಲೋಚನೆ ಮಾಡುತ್ತಾರೆ. ಆದರೂ ನಿಮಗೇ ಗೊತ್ತಿಲ್ಲದೆ ನಿತ್ಯವೂ ಎಷ್ಟೊಂದು ಅನ್‌ಹೆಲ್ತಿ ಆಹಾರ ತಿನ್ನುತ್ತಿದ್ದೀರಿ. ವಿಶ್ವದಲ್ಲೇ ಟಾಪ್ 10 ಅನ್‌ಹೆಲ್ತಿ ಆಹಾರಗಳಿವಂತೆ! ಯಾವುದು ನೋಡಿ..
10 ಕೇಕ್
9 ಐಸ್‌ಕ್ರೀಂ
8 ಡೋನಟ್ಸ್
7 ಮೈಕ್ರೋವೇವ್ ಪಾಪ್‌ಕಾರ್ನ್
6 ಬಿಸ್ಕೆಟ್ಸ್
5 ಬರ್ಗರ್ಸ್
4 ಫ್ರೆಂಚ್ ಫ್ರೈಸ್
3 ಪ್ರೊಸೆಸ್ಡ್ ಮೀಟ್
2 ವೈಟ್ ಬ್ರೆಡ್
1 ಆಲೂಗಡ್ಡೆ ಚಿಪ್ಸ್