ಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಎಣ್ಣೆ
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಉಪ್ಪು
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಟೊಮ್ಯಾಟೊ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ರುಬ್ಬಿ ಇಡಿ
ನಂತರ ಗೋಧಿಹಿಟ್ಟು ಹಾಗೂ ರವೆಗೆ ಈ ಪೇಸ್ಟ್ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಲಟ್ಟಿಸಿ ಬಿಸಿ ಎಣ್ಣೆಗೆ ಹಾಕಿದ್ರೆ ಟೊಮ್ಯಾಟೊ ಪೂರಿ ರೆಡಿ