ಸಾಮಾಗ್ರಿಗಳು
ಮೊಳಕೆ ಕಾಳುಗಳು
ಎಲೆ ಕೋಸು
ಉಪ್ಪು
ಖಾರದಪುಡಿ
ಮೆಂತ್ಯೆ ಸೊಪ್ಪು
ಸಾಂಬಾರ್ ಪುಡಿ
ಮ್ಯಾಗಿ ಮಸಾಲಾ
ಈರುಳ್ಳಿ
ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಸಿಡಿಸಿ
ನಂತರ ಮೆಂತ್ಯೆ ಸೊಪ್ಪು ಈರುಳ್ಳಿ ಹಾಕಿ ಬಾಡಿಸಿ, ಅದು ಬೆಂದ ನಂತರ ಟೊಮ್ಯಾಟೊ ಹಾಕಿ
ಅದು ಮೆತ್ತಗಾದ ನಂತರ ಕೋಸು ಹಾಕಿ, ಮೊಳಕೆ ಕಾಳುಗಳನ್ನು ಹಾಕಿ
ನಂತರ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ
ಅದಾದಮೇಲೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಮ್ಯಾಗಿ ಮಸಾಲಾ ಹಾಕಿ
ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ