ಸಾಮಾಗ್ರಿಗಳು
ಬೆಂಡೇಕಾಯಿ
ಉಪ್ಪು
ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಬೆಂಡೇಕಾಯಿಯನ್ನು ತೊಳೆದು ಒರೆಸಿ ನಂತರ ಪ್ಯಾನ್‌ಗೆ ಹಾಕಿ
ಇದಕ್ಕೆ ಎಣ್ಣೆ ಹಾಗೂ ಹಸಿಮೆಣಸಿನ ಕಾಯಿ ಹಾಕಿ
ನಂತರ ಚೆನ್ನಾಗಿ ಹುರಿದು ಆಫ್ ಮಾಡಿ
ಅದಕ್ಕೆ ಉಪ್ಪು, ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ತರಿತರಿಯಾಗಿ ರುಬ್ಬಿದ್ರೆ ಚಟ್ನಿ ರೆಡಿ