ನಟ ಅಜಿತ್, ಕ್ರಿಕೆಟಿಗ ಆರ್. ಅಶ್ವಿನ್ ಸಹಿತ ಸಾಧಕರಿಗೆ ರಾಷ್ಟ್ರಪತಿಯಿಂದ ಪದ್ಮ ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು 2025 ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ತೆಲುಗು ನಟ ನಂದಮೂರಿ ಬಾಲಕೃಷ್ಣ, ತಮಿಳು ನಟ ಅಜಿತ್ ಕುಮಾರ್ , ಶೇಖರ್ ಕಪೂರ್, ಅರಿಜಿತ್ ಸಿಂಗ್ ಮತ್ತು ರಿಕಿ ಕೇಜ್, ಕ್ರಿಕೆಟಿಗ ಆರ್ . ಅಶ್ವಿನ್, ಹಾಕಿಯ ಪಿರ್ ಶ್ರೀಜೇಶ್ ಸಹಿತ ಮೊದಲಾದ ಗಣ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಗಳನ್ನು ಪಡೆದರು.

ಶೇಖರ್ ಕಪೂರ್ ಮತ್ತು ಶೋಭನಾ ಕೂಡ ಪದ್ಮಭೂಷಣವನ್ನು ಪಡೆದರು. ಆದರೆ ಪಂಕಜ್ ಉದಾಸ್ ಅವರ ಪತ್ನಿ ಅವರ ಗೌರವಾರ್ಥವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ವೇಳೆ ಉಪರಾಷ್ಟ್ರಪತಿ ಧನಕರ್, ಪ್ರಧಾನಿ ಮೋದಿ, ಅಮಿತ್ ಶಾ ಮೊದಲಾದ ಕೇಂದ್ರ ಸಚಿವರು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!