ಸಾಮಾಗ್ರಿಗಳು
ಮೈದಾ
ಮೊಟ್ಟೆ
ಹಾಲಿನಪುಡಿ
ಮೊಸರು
ಸೋಡಾ
ಮಾಡುವ ವಿಧಾನ
ಮೈದಾ ಹಿಟ್ಟಿಗೆ ಮೊಟ್ಟೆ ಅಥವಾ ಹಾಲಿನ ಪುಡಿ, ಮೊಸರು, ಉಪ್ಪು ಹಾಗೂ ಸೋಡಾಪುಡಿ ಹಾಕಿ ಕಲಸಿ
ಇದನ್ನು ಕನಿಷ್ಠ ನಾಲ್ಕು ಗಂಟೆಗಳವರೆಗೆ ನೆನೆಯಲು ಬಿಡಿ
ನಂತರ ಇದನ್ನು ಒಂದು ಬಾರಿ ಲಟ್ಟಿಸಿ, ಎಣ್ಣೆಯಲ್ಲಿ ಲಟ್ಟಿಸಿದ್ರೆ ರುಚಿ ಹೆಚ್ಚು
ಮತ್ತೆ ಲಟ್ಟಿಸಿದನ್ನು ಫೋಲ್ಡ್ ಮಾಡಿ ಇನ್ನೊಮ್ಮೆ ಲಟ್ಟಿಸಿ ಬೇಯಿಸಿದ್ರೆ ನಾನ್ ರೆಡಿ