ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ನಟ ವಿಕ್ಕಿ ಕೌಶಲ್ಗೆ ಇಂದು ಜನ್ಮದಿನದ ಸಂಭ್ರಮ. ವಿಕ್ಕಿ ಕೌಶಲ್ ಸಿನಿ ಪಯಣದಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೆ ಅದರಲ್ಲಿ ಟಾಪ್ -5 ಸಿನಿಮಾಗಳನ್ನು ನೀವು ನೋಡಲೇಬೇಕು.. ಯಾವುದು ನೋಡಿ..
1 ಮಸಾನ್
2 ಉರಿ
3 ಸರ್ದಾರ್ ಉಧಮ್
4 ಸಾಮ್ ಬಹದ್ದೂರ್
5 ಛಾವಾ