ಸಾಮಾಗ್ರಿಗಳು
ಕೋಕೋವಾ ಪೌಡರ್
ಹೇಝಲ್ನಟ್ ಸೀಡ್ಸ್
ಕೊಬ್ಬರಿ ಎಣ್ಣೆ
ಕೋಕೋನಟ್ ಶುಗರ್ ಅಥವಾ ಬೆಲ್ಲ
ಮಾಡುವ ವಿಧಾನ
ಮೊದಲು ಹೇಝಲ್ನಟ್ನ್ನು ರೋಸ್ಟ್ ಮಾಡಿ ಪುಡಿ ಮಾಡಿಕೊಳ್ಳಿ
ಇದಕ್ಕೆ ಉಳಿದ ಎಲ್ಲ ಪದಾರ್ಥ ಹಾಕಿ ಪಲ್ಸ್ ಮೋಡ್ನಲ್ಲಿ ರುಬ್ಬುತ್ತಾ ಬನ್ನಿ
ನ್ಯುಟೆಲಾ ಕನ್ಸಿಸ್ಟೆನ್ಸಿ ಬಂದ ನಂತರ ಆಫ್ ಮಾಡಿ
ಚಪಾತಿಗೆ ಈ ಸ್ಪ್ರೆಡ್ ಹಚ್ಚಿ ತಿನ್ನಿ