ಸಾಮಾಗ್ರಿಗಳು
ಮಾವಿನಹಣ್ಣು
ಹಾಲು
ಬೆಲ್ಲ ಅಥವಾ ಕೋಕೋನಟ್ ಶುಗರ್
ಚಿಯಾ ಸೀಡ್ಸ್
ಡ್ರೈ ಫ್ರೂಟ್ಸ್
ಬಾಳೆಹಣ್ಣು
ಓಟ್ಸ್
ಮಾಡುವ ವಿಧಾನ
ಮೊದಲು ಬೌಲ್‌ಗೆ ಓಟ್ಸ್, ಚಿಯಾ ಸೀಡ್ಸ್, ಡ್ರೈಫ್ರೂಟ್ಸ್, ಸಿಹಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಇದನ್ನು ರಾತ್ರಿಯಿಡೀ ಫ್ರಿಡ್ಜ್‌ನಲ್ಲಿ ಇಟ್ಟು ಬೆಳಗ್ಗೆ ಮ್ಯಾಂಗೋ ಹಾಕಿ ತಿನ್ನಿ