ದಿನಭವಿಷ್ಯ: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ತಿಳಿದುಕೊಳ್ಳಿ

ಮೇಷ

ಅಗತ್ಯಕ್ಕಿಂತ ಹೆಚ್ಚೇ ಕೆಲಸ ಮಾಡಬೇಕಾಗಿದೆ. -ಲ ಮಾತ್ರ ನಿರೀಕ್ಷೆಗಿಂತ ಕಡಿಮೆ. ಚಿಂತಿಸದಿರಿ, ಒಳಿತಿನ ಕಾಲ ಬರಲಿದೆ. ಕಾಯುವಿಕೆ ಮುಖ್ಯ.

ವೃಷಭ
ಮನೆಯಲ್ಲಿ ಮುನಿಸಿನ ವಾತಾವರಣ. ಭಿನ್ನಾಭಿಪ್ರಾಯ. ತಾಳ್ಮೆಯಿಂದ ನಿಭಾಯಿಸಿ.      ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ.

ಮಿಥುನ
ಇಂದಿನ ದಿನ ತೃಪ್ತಿಕರ. ಕಾರ್ಯಸಾಧನೆ. ನಿಮ್ಮ ಕಾರ್ಯವೈಖರಿ ಇತರರನ್ನು ಆಕರ್ಷಿಸಲಿದೆ. ಪ್ರೀತಿಯ ವಿಷಯದಲ್ಲಿ ಪೂರಕ ಬೆಳವಣಿಗೆ.

ಕಟಕ
ಎಲ್ಲರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಇತರರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಲು ಅವಕಾಶ ಕೊಡಬೇಡಿ.

ಸಿಂಹ
ವೃತ್ತಿ ಸಂಬಂಧಿತ ವಿಚಾರ ಚಿಂತೆಗೆ ಕಾರಣವಾಗಲಿದೆ. ಕೆಲವರ ಅಸಹಕಾರ. ವಿವೇಕದಿಂದ ಯೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ.

ಕನ್ಯಾ
ಉದ್ಯಮದಲ್ಲಿ ಹೊಸ ಬೆಳವಣಿಗೆ. ಧನಾಗಮ. ಬಿಕ್ಕಟ್ಟೊಂದು ಸುಗಮ ಪರಿಹಾರ ಕಾಣುವುದು.ಕೌಟುಂಬಿಕ ಸಂತೃಪ್ತಿ. ಬಂಧುಗಳ ಭೇಟಿ.

ತುಲಾ
ಎಲ್ಲವೂ ಸುಗಮ ವಾಗಿ ಸಾಗುವುದು. ಆದರೂ ನಿಮಗೆ ತೃಪ್ತಿಯಿರದು. ಎಲ್ಲೋ ಏನೋ ಕೊರತೆಯ ಭಾವ ಕಾಡುವುದು.

ವೃಶ್ಚಿಕ
ದೊಡ್ಡ ಕೆಲಸಕ್ಕೆ ಕೈ ಹಾಕುವುದಿದ್ದರೆ ಸೂಕ್ತ ದಿನ. ಯಶ ನಿಮ್ಮದಾಗಲಿದೆ. ಕುಟುಂಬ ಸದಸ್ಯರ  ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿರಿ.

ಧನು
ವೃತ್ತಿಯಲ್ಲಿ ಸಣ್ಣ ಸಮಸ್ಯೆ. ಇತರರ ಅಸಹಕಾರ. ಸಕಾಲದಲ್ಲಿ ಕೆಲಸ ಮುಗಿಸಲು ಅಸಾಧ್ಯ. ಎಲ್ಲವನ್ನು ದಿಟ್ಟವಾಗಿ ಎದುರಿಸಿ.

ಮಕರ
ಉದ್ಯೋಗದಲ್ಲಿ  ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ. ಹಿರಿಯರ ಜತೆ ಸೌಹಾರ್ದ. ಕೌಟುಂಬಿಕ ಒತ್ತಡ ಪರಿಹಾರ, ಮಾನಸಿಕ ನಿರಾಳತೆ.

ಕುಂಭ
ಅವಿರತ ಶ್ರಮದಿಂದ ಗುರಿ ಪ್ರಾಪ್ತಿ. ಮೊದಲಿಗೆ ನಿಮ್ಮ ಕೆಲಸ ಮುಗಿಸಿ. ಬಳಿಕ ಇತರರ ನೆರವಿಗೆ ಧಾವಿಸಿ. ಆರೋಗ್ಯಕ್ಕೆ ಗಮನ ಕೊಡಿ.

ಮೀನ
ಹೊಸ ಚಿಂತನೆ ಅಳವಡಿಸಲು ಹಿಂಜರಿಕೆ ತೋರದಿರಿ. ಅದರಿಂದ ಒಳಿತೇ ಆದೀತು. ನಿಮ್ಮ ಸುತ್ತ ಇಂದು ಉತ್ಸಾಹದ ವಾತಾವರಣ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!