ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌: ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ ಜಾಗತೀಕ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳು ಪರಿಣಾಮ ಬೀರುತ್ತಿರುತ್ತವೆ.

ಆದ್ದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿರುತ್ತವೆ. ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಕೇಂದ್ರಿಕರಿಸುತ್ತಿದ್ದಾರೆ. ಹಾಗಾಗಿ ಈ ಎರಡೂ ಲೋಹಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ.

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,758 ರೂಪಾಯಿ

8 ಗ್ರಾಂ: 78,064 ರೂಪಾಯಿ

10 ಗ್ರಾಂ: 97,580 ರೂಪಾಯಿ

100 ಗ್ರಾಂ: 9,75,800 ರೂಪಾಯಿ

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 8,945 ರೂಪಾಯಿ

8 ಗ್ರಾಂ: 71,560 ರೂಪಾಯಿ

10 ಗ್ರಾಂ: 89,450 ರೂಪಾಯಿ

100 ಗ್ರಾಂ: 8,94,500 ರೂಪಾಯಿ

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,319 ರೂಪಾಯಿ

8 ಗ್ರಾಂ: 58,552 ರೂಪಾಯಿ

10 ಗ್ರಾಂ: 73,190 ರೂಪಾಯಿ

100 ಗ್ರಾಂ: 7,31,900 ರೂಪಾಯಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!