ಸಾಮಾಗ್ರಿಗಳು
ಗೆಣಸು
ಉಪ್ಪಿನ ಪುಡಿ
ಖಾರದಪುಡಿ
ಎಣ್ಣೆ
ಮಾಡುವ ವಿಧಾನ
ಗೆಣಸನ್ನು ಸಣ್ಣಕೆ ಹೆಚ್ಚಿಕೊಳ್ಳಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಎಣ್ಣೆ ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಏರ್ ಫ್ರೈ ಮಾಡಿದ್ರೆ ಚಿಪ್ಸ್ ರೆಡಿ
ಏರ್ ಫ್ರೈಯರ್ ಇಲ್ಲ ಎಂದಾದರೆ ಗೆಣಸನ್ನು ಕತ್ತರಿಸಿ ಕಾದ ಎಣ್ಣೆಗೆ ಹಾಕಿ, ಆಗಾಗ ಉಪ್ಪಿನ ನೀರು ಚುಮುಕಿಸಿ
ಕರಿದ ನಂತರ ಖಾರದಪುಡಿ ಹಾಕಿದ್ರೆ ಚಿಪ್ಸ್ ರೆಡಿ