ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಸ್ವಾಮ್ಯದ ಭಾರತಿಯ ಜೀವ ವಿಮಾ ನಿಗಮದ ನೂತನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಶ್ರೀ ಆರ್ ದೊರೈಸ್ವಾಮಿ ಅವರನ್ನು ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕ ಮಾಡಿದೆ.
ಈ ಕುರಿತು ಹಣಕಾಸು ಸಚಿವಾಲಯ ,ಹಣಕಾಸು ಸೇವಾ ಇಲಾಖೆ ನೋಟಿಫಿಕೇಶನ್ ಪ್ರಕಟಿಸಿದೆ. ಮೂರು ವರ್ಷಗಳ ಕಾಲ ಆಗಸ್ಟ್ 28 , 2028 ರವರೆಗೆ ಶ್ರೀ ದೊರೈಸ್ವಾಮಿ ಎಲ್‌ಐಸಿಯ ಸಿಇಒ ಹಾಗೂ ಎಂಡಿ ಯಾಗಿ ಕಾರ್ಯನಿರ್ವಹಿಸಲಿದ್ದಾರೆ.