ಸಾಮಾಗ್ರಿಗಳು
ಚಿಕನ್ ಬ್ರೆಸ್ಟ್
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಶುಂಠಿ
ಚಕ್ಕೆ-ಲವಂಗ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಸಣ್ಣದಾಗಿ ಚಿಕನ್ ಕತ್ತರಿಸಿ ಇಡಿ
ನಂತರ ಮಿಕ್ಸಿಗೆ ಉಪ್ಪು, ಹಸಿಮೆಣಸು, ಚಕ್ಕೆ,ಲವಂಗ, ಶುಂಠಿ ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಉಪ್ಪು ಹಾಕಿ ಚಿಕನ್‌ಗೆ ಅದನ್ನು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್‌ಗೆ ಬೆಣ್ಣೆ ಅಥವಾ ತುಪ್ಪ ಹಾಕಿ ಬಾಡಿಸಿ ತಿನ್ನಿ