ಹೇಗೆ ಮಾಡೋದು?
ಮೊದಲು ಪ್ಯಾನ್‌ಗೆ ಎಣ್ಣೆ ಚಕ್ಕೆ,ಲವಂಗ ಹಾಕಿ
ನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ
ಅರಿಶಿಣ ಪುಡಿ ಹಾಕಿ, ನಂತರ ತುರಿದ ಕಾಯಿ, ಸಾಂಬಾರ್ ಪುಡಿ, ಖಾರದಪುಡಿ ಹಾಕಿ ಒಲೆಯ ಉರಿ ಆಫ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಈ ಮಿಕ್ಸಿಯ ಮಸಾಲಾ ಹಾಕಿ ಕುದಿಸಿ
ಉಪ್ಪು ಹಾಕಿ, ನೀರು ಹಾಕಿ ಬೇಕಾದ ಹದಕ್ಕೆ ತನ್ನಿ
ನಂತರ ಮೊಟ್ಟೆ ಒಡೆದು ಸಣ್ಣ ಉರಿಯಲ್ಲಿ ಬಿಟ್ಟುಬಿಡಿ
ಆಮೇಲೆ ಒಂದು ಮಿಕ್ಸ್ ಕೊಟ್ಟು ಕೊತ್ತಂಬರಿ ಸೊಪ್ಪು ಹಾಕಿದ್ರೆ ಸಾರು ರೆಡಿ