ಸಾಮಾಗ್ರಿಗಳು
ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್ ಮುಂತಾದ ಒಣ ಹಣ್ಣುಗಳು.
ಖರ್ಜೂರ, ಅಂಜೂರ, ಒಣದ್ರಾಕ್ಷಿ ಮುಂತಾದ ಒಣ ಹಣ್ಣುಗಳು.
ಗಸಗಸೆ ಬೀಜಗಳು.
ತುಪ್ಪ
ಮಾಡುವ ವಿಧಾನ
ನಿಮ್ಮಿಷ್ಟದ ಡ್ರೈ ಫ್ರೂಟ್ಸ್‌ನ್ನು ಮೊದಲು ಕತ್ತರಿಸಿ ತುಪ್ಪದಲ್ಲಿ ಹುರಿದುಕೊಳ್ಳಿ
ನಂತರ ಇದಕ್ಕೆ ಖರ್ಜೂರ ಹಾಕಿ ಒಂದು ರೌಂಡ್ ಮಿಕ್ಸಿ ಮಾಡಿ
ನಂತರ ಉಂಡೆ ಕಟ್ಟಿದ್ರೆ ಲಡ್ಡು ರೆಡಿ