ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಬೇಳೆ, ಉಪ್ಪು, ಅರಿಶಿಣ ಪುಡಿ, ಈರುಳ್ಳಿ, ಟೊಮ್ಯಾಟೊ ಹಾಕಿ, ನೀರು ಹಾಕಿ ಎರಡು ವಿಶಲ್ ಕೂಗಿಸಿ
ನೀರಿಗೆ ನುಗ್ಗೇಕಾಯಿ ಹಾಕಿ ಬೇಯಿಸಲು ಇಟ್ಟುಕೊಳ್ಳಿ
ಮಿಕ್ಸಿಗೆ ಕಾಯಿ, ಸಾಂಬಾರ್ ಪುಡಿ, ಖಾರದಪುಡಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ
ನಂತರ ಇದಕ್ಕೆ ಒಗರಣೆ ಕೊಟ್ಟು ಕುದಿಸಿದ್ರೆ ಸಾಂಬಾರ್ ರೆಡಿ