ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಒಣಮೆಣಸು
ಶೇಂಗಾ
ಹಿಂಗ್
ಕೊತ್ತಂಬರಿ ಸೊಪ್ಪು
ಉಪ್ಪು
ಅರಿಶಿಣ
ಅವಲಕ್ಕಿ
ಕಾಯಿತುರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಹುರಿದುಕೊಳ್ಳಿ
ನಂತರ ಹಿಂಗು, ಒಣಮೆಣಸು ಹಾಕಿ
ನಂತರ ಉಪ್ಪು, ಅರಿಶಿಣ ಹಾಕಿ ಆಫ್ ಮಾಡಿ
ನಂತರ ನೆನೆಸಿದ ಅವಲಕ್ಕಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ
ಕಡೆಗೆ ಕಾಯಿತುರಿ ಹಾಕಿದ್ರೆ ಅವಲಕ್ಕಿ ರೆಡಿ