ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ನಟಿ ದೀಪಿಕಾ ದಾಸ್ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ ಎಂದು ದೀಪಿಕಾ ಫ್ಯಾನ್ಸ್ ಗರಂ ಆಗಿದ್ದಾರೆ. ನಿಮ್ಮ ನೆಕ್ಸ್ಟ್ ಸಿನಿಮಾದಲ್ಲಿ ದೀಪಿಕಾ ದಾಸ್ ಅವರನ್ನು ನಾಯಕಿಯಾಗಿ ಆರಿಸ್ತೀರಾ ಎಂದು ರಿಪೋರ್ಟರ್ ಕೇಳಿದ್ದಾರೆ.
ಈ ವೇಳೆ ಗರಂ ಆದ ಪುಷ್ಪಾ, ಅವಳ್ಯಾವ ಸಾಧನೆ ಮಾಡಿದಾಳೆ ಅಂತ ಅವ್ಳನ್ನು ಹೀರೋಯಿನ್ ಮಾಡ್ಬೇಕು? ನಮ್ಗೂ ಅವ್ರಿಗೂ ಆಗಿ ಬರಲ್ಲ ಎಂದು ಹೇಳಿದ್ದಾರೆ. ಈ ರೀತಿ ಬೇಜವಾಬ್ದಾರಿಯುತ ಮಾತುಗಳು ಜನರಿಗೆ ಇಷ್ಟವಾಗುತ್ತಿಲ್ಲ.
ನಟ ಯಶ್ ಮಧ್ಯಪ್ರವೇಶ ಮಾಡಿ ಇದೆಲ್ಲದಕ್ಕೂ ಒಂದು ಇತ್ಯರ್ಥ ಮಾಡಬೇಕು ಎಂದು ಫ್ಯಾನ್ಸ್ ಹೇಳ್ತಿದ್ದಾರೆ.
View this post on Instagram