October 3, 2026
Saturday, October 3, 2026
spot_img

FOOD | ಐದೇ ನಿಮಿಷದಲ್ಲಿ ಕ್ರೀಮಿ ಈರುಳ್ಳಿ ಚಟ್ನಿ ಮಾಡಬಹುದು, ಇಲ್ಲಿದೆ ಸಿಂಪಲ್‌ ರೆಸಿಪಿ

ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಬೆಳ್ಳುಳ್ಳಿ
ಮೊಸರು
ಉಪ್ಪು
ಕೊತ್ತಂಬರಿ ಸೊಪ್ಪು
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಎಣ್ಣೆ
ಕಸೂರಿ ಮೇಥಿ

ಮಾಡುವ ವಿಧಾನ
ಮೊದಲು ಕುಟಾಣಿಗೆ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಹಾಕಿ ಕುಟ್ಟಿ
ನಂತರ ಇದಕ್ಕೆ ಈರುಳ್ಳಿ ಹಾಕಿ ಕುಟ್ಟಿ
ನಂತರ ಮೊಸರು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿಕೊಳ್ಳಿ
ಕಾದ ಎಣ್ಣೆಗೆ ಸ್ವಲ್ಪ ಕಸೂರಿ ಮೇಲೆ ಹಾಕಿ ಈ ಮಿಶ್ರಣಕ್ಕೆ ಹಾಕಿ ಕಲಸಿದ್ರೆ ಕ್ರೀಮಿ ಚಟ್ನಿ ರೆಡಿ

Must Read