ಸಾಮಾಗ್ರಿಗಳು
ಗೆಣಸು
ಸಕ್ಕರೆ/ಬೆಲ್ಲ/ ಮೇಪಲ್ ಸಿರಪ್/ ಖರ್ಜೂರ
ಹಾಲು
ಕೋಕೋವಾ ಪೌಡರ್
ಮಾಡುವ ವಿಧಾನ
ಮೊದಲು ಗೆಣಸನ್ನು ಸ್ಟೀಮ್ ಮಾಡಿ ಬೇಯಿಸಿಕೊಳ್ಳಿ
ನಂತರ ಇದನ್ನು ಮಿಕ್ಸಿಗೆ ಹಾಕಿ, ಸಕ್ಕರೆ, ಹಾಲು, ಕೋಕೋವಾ ಪೌಡರ್ ಹಾಕಿ ಮಿಕ್ಸಿ ಮಾಡಿ
ಸಿಲ್ಕಿ ಟೆಕ್ಸ್ಚರ್ ಬಂದ ನಂತರ ಬೌಲ್‌ಗೆ ಹಾಕಿ, ಮೆಲ್ಟೆಡ್ ಚಾಕೋಲೆಟ್ ಹಾಕಿ ಆರು ಗಂಟೆ ಫ್ರಿಡ್ಜ್‌ನಲ್ಲಿಟ್ಟು ತಿಂದ್ರೆ ಮೂಸ್ ಅದ್ಭುತ



