March 11, 2026
Wednesday, March 11, 2026
spot_img

ಶುಭರಾತ್ರಿ: ದಿನದ ಒತ್ತಡಕ್ಕೆ ಗುಡ್ ಬೈ ಹೇಳಿ.. ಈಗ ವಿಶ್ರಾಂತಿಯ ‘ಸ್ವೀಟ್ ಡ್ರೀಮ್ಸ್’ ಸಮಯ

ದಿನವಿಡೀ ಕೆಲಸದ ಒತ್ತಡ, ಓಡಾಟ ಮತ್ತು ಸಾವಿರಾರು ಯೋಚನೆಗಳಿಂದ ಸುಸ್ತಾಗಿದ್ದ ಜನತೆಗೆ ಅಂತೂ ನೆಮ್ಮದಿಯ ರಾತ್ರಿ ಬಂದೊದಗಿದೆ.

ಸೂರ್ಯ ಮುಳುಗಿ ಚಂದಿರ ಮೂಡುತ್ತಿದ್ದಂತೆಯೇ ಇಡೀ ದಿನದ ಜಂಜಾಟಗಳನ್ನು ಬದಿಗಿಟ್ಟು ಮನಸ್ಸಿಗೆ ವಿಶ್ರಾಂತಿ ನೀಡುವ ಸಮಯ ಹತ್ತಿರವಾಗಿದೆ.

ಉತ್ತಮ ನಿದ್ದೆ ಮುಂದಿನ ದಿನದ ಯಶಸ್ಸಿಗೆ ನಾಂದಿ ಹಾಡುತ್ತದೆ. ಹೀಗಾಗಿ, ಬೆಳಗಿನಿಂದ ಬೆಂಬಿಡದ ಟೆನ್ಶನ್‌ಗಳನ್ನು ಮೆದುಳಿನಿಂದ ಕಿತ್ತೆಸೆದು, ಪ್ರಶಾಂತ ಮನಸ್ಸಿನಿಂದ ನಿದ್ದೆಗೆ ಜಾರುವುದೇ ಇಂದಿನ ಅಗತ್ಯವಾಗಿದೆ. ಒಟ್ಟಿನಲ್ಲಿ, ಲೋಕದ ಸಕಲ ಚಿಂತೆಗಳನ್ನು ಮರೆತು ಹಾಯಾಗಿ ಮಲಗಲು ಇದೀಗ ಸೂಕ್ತ ಕ್ಷಣ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !