ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನಸಭಾ ಚುನಾವಣ ಕಣ ರಂಗೇರುತ್ತಿದ್ದು, ಗುರುವಾರ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಎರಡನೇ ಪಟ್ಟಿಯಲ್ಲಿ ಬಿಜೆಪಿ ಒಟ್ಟು 13 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ನೀಡಿದೆ. ಕಾಸರಗೋಡಿನಿಂದ ಎಮ್.ಎಲ್ ಅಶ್ವಿನಿ ಕಣಕ್ಕೆ ಇಳಿಯುತ್ತಿದ್ದರೆ, ಕುಂದರ ಕ್ಷೇತ್ರದಿಂದ ರಾಬಿನ್ ರಾಧಾಕೃಷ್ಣನ್ ಸ್ಪರ್ಧಿಸುತ್ತಿದ್ದಾರೆ. ಇನ್ನು ಗುರುವಾಯೂರ್ ಕ್ಷೇತ್ರದಿಂದ ಬಿ. ಗೋಪಾಲಕೃಷ್ಣನ್‌ಗೆ ಟಿಕೆಟ್ ನೀಡಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂ ಕ್ಷೇತ್ರದಲ್ಲಿ ಕೆ. ರಂಜಿತ್ರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ನೇರ ಸವಾಲು ಹಾಕಿದೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.
ಎಲ್ಲೆಲ್ಲಿ ಯಾರ್ಯಾರು ಕಣಕ್ಕಿಳಿಯುತ್ತಿದ್ದಾರೆ?
ಇಲ್ಲಿದೆ ಫುಲ್ ಡಿಟೇಲ್…
| ಕೇರಳ ಎಲೆಕ್ಷನ್ : ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ | |
|---|---|
| ಕ್ಷೇತ್ರದ ಹೆಸರು | ಅಭ್ಯರ್ಥಿಗಳ ಹೆಸರು |
| Kasaragod | Ashwini ML |
| Kalliasseri | AV Sanil Kumar |
| Taliparamba | N Haridas |
| Dharmadam | K Ranjith |
| Thalassery | O Nidheesh |
| Kuthuparamba | Shijilal |
| Mattannur | Biju Elakkuzhi |
| Kalpetta | Prasanth Malavayal |
| Kondotty | P Subrahmanian |
| Ernad | N Sreeprakash |
| Manjeri | Pathmasree M |
| Perinthalmanna | KP Baburaj |
| Mankada | Lijoy Paul |
| Malappuram | Ashwathy Gupatha Kumar |
| Vengara | Jayakrishnan VN |
| Vallikkunnu | M Preman Master |
| Tirurangadi | Riju C Raghav |
| Tanur | Deepa Puzhakkal |
| Tirur | K Narayanan Master |
| Thavanur | Ravi Thelath |
| Thrithala | V Unnikrishnan Master |
| Pattambi | P Manoj |
| Kongad (SC) | Renu Suresh |
| Tarur (SC) | Suresh Babu |
| Chittur | Pranesh Rajendran |
| Alathur | KV Prasanna Kumar |
| Guruvayoor | B Gopalakrishnan |
| Wadakkanchery | TS Ullas Babu |
| Ollur | Bijoy Thomas |
| Nattika (SC) | CC Mukundan |
| Pudukkad | A Nagesh |
| Aluva | MA Brahmaraj |
| Paravur | Vathsala Prasanna Kumar |
| Ernakulam | PR Sivasankar |
| Changanassery | B Radhakrishna Menon |
| Alappuzha | MJ Job |
| Aranmula | Kummanam Rajasekharan |
| Kundara | Robin Radhakrishnan (Robin RB) |
| Kollam | N Prathap Kumar |



